ನಟಿ ಆಶಿಕಾ ರಂಗನಾಥ್ ತಮಿಳು ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ…ಸಿನಿಮಾ ಚಿತ್ರೀಕರಣ ಬ್ಯುಸಿಯಲ್ಲಿಯೂ ಬಿಡುವು ಮಾಡಿಕೊಂಡು ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಿದ್ದಾರೆ…

ತನ್ನ ಸ್ನೇಹಿತೆ ಮದುವೆಗಾಗು ಕೊಡಗಿನ ಸೀರೆಯುಟ್ಟು ಸಂಭ್ರಮಿಸಿದ್ದಾರೆ ಆಶೀಕಾ ರಂಗನಾಥ್

ಕುಟುಂಬ ಸಮೇತರಾಗಿ ಕೊಡಗಿನಲ್ಲಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ..

ಆಶಿಕಾ ಹಾಗೂ ಅವರ ಸಹೋದರಿ ಅನುಷಾ ರಂಗನಾಥ್ ಕೂಡ ಮದುವೆಯಲ್ಲಿ ಭಾಗಿ ಆಗಿದ್ದಾರೆ…

ಮಿಲ್ಕಿ ಬ್ಯೂಟಿಯನ್ನ ಕೂರ್ಗಿ ಸೀರೆಯಲ್ಲಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ..

ಹಳದಿ ಬಣ್ಣದ ಸೀರೆಯುಟ್ಟು ಮಲ್ಲಿಗೆ ಮುಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ ಆಶಿಕಾ

ಮೊದಲ ಬಾರಿಗೆ ಕೂರ್ಗಿ ಸೀರೆಯುಟ್ಟಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ ಆಶಿಕಾ..
