ಸ್ಯಾಂಡಲ್ ವುಡ್ ನ ಕ್ರಿಯೆಟಿವ್ ಡೈರೆಕ್ಟರ್ ಪವನ್ ಒಡೆಯರ್ ಮತ್ತೆ ತಂದೆಯಾಗುತ್ತಿದ್ದಾರೆ…ಹೌದು ಅಪೇಕ್ಷಾ ಪುರೋಹಿತ್ ಎರಡನೇ ಮಗುವಿಗೆ ತಾಯಿ ಆಗುತ್ತಿದ್ದು ಈ ವಿಚಾರವನ್ನ ಅವ್ರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ…

ಪವನ್ ಒಡೆಯರ್ ಪತ್ನಿ ಅಪೇಕ್ಷಾ ಕೂಡ ಸಿನಿಮಾ ನಟಿಯಾಗಿದ್ದು ಈಗಾಗಲೇ ಸಾಕಷ್ಟು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ…

ಒಂದೇ ಇಂಡಸ್ಟ್ರಿಯವರು ಆದ ಕಾರಣ ಇಬ್ಬರು ಮೆಚ್ಚಿ ಮನೆಯಲ್ಲಿ ಒಪ್ಪಿಸಿ ಮದುವೆಯಾಗಿದ್ದರು ..

ಅಪೇಕ್ಷಾ ಹಾಗೂ ಪವನ್ ಅವ್ರಿಗೆ ಒಬ್ಬ ಮಗನಿದ್ದು ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ…