ಇತ್ತೀಚೆಗೆ ತೆರೆಕಂಡ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದ ಯದಾ ಯದಾ ಸಿನಿಮಾದ ಶೂಟಿಂಗ್ ಮೇಕಿಂಗ್ ಇಲ್ಲಿದೆ ನೋಡಿ. ಈ ಮೇಕಿಂಗ್‌ನಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಹೇಗೆ ಒಬ್ಬರನ್ನೊಬ್ಬರು ಲವ್ ಮಡ್ತಾ ಇದ್ರು ತಮ್ಮಿಬ್ಬರ ನಡೆವೆ ಏನೂ ಆಗೇ ಇಲ್ಲ ಅನ್ನೋ ಥರಾ ಡ್ರಾಮಾ ಮಾಡಿಕೊಂಡು, ಶೂಟಿಂಗ್‌ನಲ್ಲಿ ಭಾಗಿಯಾಗ್ತಾ ಇದ್ದಾರೆ ಅನ್ನೋದನ್ನ ನೋಡಬಹುದು. ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಆದ ಕಾರಣ, ಹೆಚ್ಚು ಹೈದ್ರಾಬಾದ್ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಇಬ್ಬರ ಆಫ್ ಸ್ಕ್ರೀನ್ ಕೆಮಿಸ್ಟ್ರಿ ಹೇಗಿದೆ ನೋಡಿ..