ಶಿವಾಜಿ ಸುರತ್ಕಲ್ 2…. ರಮೇಶ್ ಅರವಿಂದ್ ಅಭಿನಯದ ಸಿನಿಮಾ…ಆಕಾಶ್ ಶ್ರೀವತ್ಸ ಸಿನಿಮಾಗೆ ಆಕ್ಷನ್ ಕಟ್ ಹೇಳುದ್ದು , ಚಿತ್ರದಲ್ಲಿ ರಾಧಿಕಾ. ಮೇಘನಾ ಗಾಂವ್ಕರ್ , ವಿನಾಯಕ್ ಜೋಷಿ, ರಘು ರಾಮಣ್ಣ ಕೊಪ್ಪ ಅನೇಕರು ಅಭಿನಯಿಸಿದ್ದಾರೆ….
ಸೀರಿಯಲ್ ಕಿಲ್ಲರ್ ಮಾಡೋ ಸರಣಿ ಕೊಲೆಗಳಿಂದ ಶಿವಾಜಿ ಸಿನಿಮಾ ಓಪನ್ ಆಗುತ್ತೆ ನಂತ್ರ ಕಥೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತೆ…. ಮುಖ್ಯ ಕಥೆಯ ಜೊತೆಗೆ ಸಾಕಷ್ಟು ಉಪಕಥೆಗಳನ್ನೂ ಮಾಡಿಕೊಂಡಿದ್ದಾರೆ ನಿರ್ದೇಶಕರು…

ಇನ್ನು ಚಿತ್ರದಲ್ಲಿ ಕೆಲವೇ ಪಾತ್ರವರ್ಗವಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ ..ಇನ್ನು ಮ್ಯೂಸಿಕ್ ಹಾಗೂ ಕ್ಯಾಮೆರಾ ವರ್ಕ್ ಚೆನ್ನಾಗಿ ಮೂಡಿ ಬಂದಿದೆ
ಸ್ಕ್ರೀನ್ ಪ್ಲೇ ಗಟ್ಟಿಯಾಗಿದ್ದು ಪ್ರೇಕ್ಷಕರನ್ನ ಕನ್ಫ್ಯೂಸ್ ಮಾಡೋ ಮೂಲಕ ಮಾಯಾವಿ ಯಾರು ಅನ್ನೋ ಗೊಂದಲ ಸೃಷ್ಟಿ ಮಾಡ್ತಾರೆ ಆಕಾಶ್ ಶ್ರೀವತ್ಸ…ಒಟ್ನಲ್ಲಿ ಪಾರ್ಟ್ 1ನೋಡಿದ್ದ ಪ್ರೇಕ್ಷಕರು ಪಾರ್ಟ್ ೨ ನೋಡಿ ಮೆಚ್ಚಿಕೊಳ್ಳೊದ್ರಲ್ಲಿ ಅನುಮಾನವಿಲ್ಲ…