ಜೊತೆ ಜೊತೆಯಲಿ ಸೀರಿಯಲ್ ಮೂಲಕ ಅನು ಸಿರಿಮನೆಯಾಗಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ನಟಿ ಮೇಘ ಶೆಟ್ಟಿ ಈಗ ಪೂರ್ಣ ಪ್ರಮಾಣದಲ್ಲಿ ಹಿರಿತೆರೆಯತ್ತ ಚಿತ್ತ ಹರಿಸಿದಾರೆ.

ಈಗಾಗಲೇ ಗಣೇಶ್ ಜೊತೆ ತ್ರಿಬಲ್ ರೈಡಿಂಗ್, ಡಾಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಮೇಘ ಶೆಟ್ಟಿ, ಆಗಾಗ ಫೋಟೋಶೂಟ್ ಮಾಡಿಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಅಕೌಂಟ್ ಗಳಲ್ಲಿ ಶೇರ್ ಮಾಡ್ತಿರ್ತಾರೆ ಇತ್ತೀಚಿಗೆ ಮೇಘ ಶೆಟ್ಟಿ ಇದೇ ರೀತಿಯ ಫೋಟೋ ಶೂಟ್ ನ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದನ್ನು ಓದಿ

ಇನ್ನು ತಾವು ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಕರ್ಲಿ ಹೇರ್ ಸ್ಟೈಲ್ ಜೊತೆ ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಹಾಕಿಕೊಂಡು ಕ್ಯಾಮರಾದ ಕಣ್ಣಿಗೆ ಸ್ಟೈಲ್ ಆಗಿ ಪೋಸ್ಕೊಟ್ಟಿದ್ದಾರೆ ಮೇಘ ಶೆಟ್ಟಿ. ಸಕ್ಕತ್ ಗ್ಲಾಮರಸ್ ಲುಕ್ ನಲ್ಲಿ ಮೇಘ ಶೆಟ್ಟಿ ಮಿಂಚಿದ್ದಾರೆ. ಇನ್ನು ಈ ಫೋಟೋಗಳು ಪಡ್ಡೆ ಹುಡುಗರ ಹೃದಯ ಗೆದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.





ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.
Instagram : https://instagram.com/kannada_pichhar?igshid=YmMyMTA2M2Y=
Youtube : https://youtube.com/@KannadaPichhar
Facebook : https://www.facebook.com/KannadaPichhar?mibextid=ZbWKwL
ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.