ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ ಚರಣ್ ಹಾಗೂ ಉಪಾಸನಾ ಇಬ್ಬರು ಪೋಷಕರಾಗಿದ್ದಾರೆ.. ಇಂದು ಮೆಗಾಸ್ಟಾರ್ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನವಾಗಿದೆ …ಹೌದು ರಾಮಚರಣ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.. ಉಪಾಸನಾ ಅವರಿಗೆ ಇಂದು ಡೆಲಿವರಿ ಆಗಿದ್ದು ತಮ್ಮದೇ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ…

ಹತ್ತು ವರ್ಷಗಳ ನಂತರ ಉಪವಸನಾ ತಾಯಿಯಾಗುತ್ತಿತ್ತು ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಜೋರಾಗಿದೆ… ಅಭಿಮಾನಿಗಳು ಕೂಡ ಮಗುವಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು.. ಈಗ ಹೆಣ್ಣು ಮಗುವಿನ ಜನನ ಆಗಿರುವುದು ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚು ಮಾಡಿದೆ…

ಸದ್ಯ ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಮೆಗಾಸ್ಟಾರ್ ಫ್ಯಾಮಿಲಿ ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಿಗೆ ತಿಳಿಸಿದ್ದಾರೆ …ಸದ್ಯ ಅಭಿಮಾನಿಗಳಿಗೆ ಇರುವ ಕುತೂಹಲ ಎಂದರೆ ಮಗಳಿಗೆ ರಾಮ್ ಚರಣ್ ಯಾವ ಹೆಸರಿಡುತ್ತಾರೆ ಎಂದು..
