ರಮ್ಯಾ ಆರಾಮಾಗಿದ್ದಾರೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ..

0
82

ಸ್ಯಾಂಡಲ್ವುಡ್ ನಟಿ ಮೋಹಕ ತಾರೆ ರಮ್ಯಾ ಅವರ ಬಗ್ಗೆ ಹರಡುತ್ತಿರುವ ಸುದ್ದಿಗಳು.. ನಿಜವಲ್ಲ ಎಂಬುದು ಸ್ಪಷ್ಟವಾಗಿದೆ.. ರಮ್ಯಾ ಅವರು ಅನಾರೋಗ್ಯದ ಕಾರಣದಿಂದ ಹೊರದೇಶದಲ್ಲಿ ಇದ್ದಾರೆ ಹಾಗೂ ಅವರಿಗೆ ಹೃದಯಘಾತವಾಗಿದೆ ಎನ್ನುವಂತಹ ವದಂತಿಗಳು ಹಬ್ಬಿದ್ದು.. ಸ್ಯಾಂಡಲ್ ವುಡ್ ನಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಅವರ ಸ್ನೇಹಿತರು.. ರಮ್ಯಾ ಅವರು ಹೊರದೇಶದಲ್ಲಿ ಆರಾಮವಾಗಿದ್ದಾರೆ.. ಅವರಿಗೆ ಬೆಂಗಳೂರಿನ ಬಗ್ಗೆ ಇರುವ ಪ್ರೀತಿಯ ಬಗ್ಗೆಯೂ ಹಂಚಿಕೊಂಡರು.. ಈಗ ಹೊರದೇಶದಲ್ಲಿ ಕತ್ತಲೆಯಾಗಿರುವುದರಿಂದ ಅವರು ನಿದ್ರಿಸುತ್ತಿದ್ದಾರೆ ಇದರಿಂದ ಫೋನ್ ಕಾಲ್ಗಳಿಗೆ ಉತ್ತರಿಸುತ್ತಿಲ್ಲ.. ಆದಷ್ಟು ಬೇಗ ಅವರು ಬೆಂಗಳೂರಿಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಈಗಾಗಲೇ ಸಾಕಷ್ಟು ನೋವನ್ನ ಉಂಡಿರುವ ಕನ್ನಡ ಚಿತ್ರರಂಗದಲ್ಲಿ.. ಇನ್ನಾವುದೇ ಅಹಿತಕರ ಘಟನೆಗಳು ನಡೆಯದೇ ಇರಲಿ ಎಂಬುದು ಎಲ್ಲರ ಪ್ರಾರ್ಥನೆ ಯಾಗಿರುವಾಗ.. ಕಿಡಿಗೇಡಿಗಳು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದು ವಿಷಾದನಿಯಾ ಸಂಗತಿ.. ದಯವಿಟ್ಟು ಯಾವುದೇ ಕೆಟ್ಟ ವಿಚಾರಗಳನ್ನ ಹರಿ ಬಿಡಬೇಡಿ ಎಂಬುದು ನಮ್ಮ ಕಳಕಳಿ

ಕನ್ನಡದಲ್ಲಿ ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ.

Instagram : https://instagram.com/kannada_pichhar?igshid=YmMyMTA2M2Y=

Youtube https://youtube.com/@KannadaPichhar

Facebook : https://www.facebook.com/KannadaPichhar?mibextid=ZbWKwL

ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

How awesome is this?

LEAVE A REPLY

Please enter your comment!
Please enter your name here