ಟೈಲರಿಂಗ್ ಶಾಪ್‌ನಲ್ಲಿ ರೂಪಾ ʻಮಾದಕತೆʼ ಅಳತೆ ಮೀರಿದಾಗ
ಬೋಲ್ಡ್ ಆಗಿ ಕಾಣಿಸಿಕೊಳ್ಳೊದ್ರಲ್ಲಿ ಕನ್ನಡದ ನಟಿಮಣಿಯರು ಹಿಂದೆ ಬೀಳೋ ಕಾಲ ಬಹಳ ಹಿಂದೆಯೇ ಹೋಯ್ತು. ರಾಕಿ ಭಾಯ್‌ನ ರೊಚ್ಚಿಗೇಳಿಸೋ ಗಣಿಗಾರಿಕೆ ಲೇಡಿ, ಈಗ ಸ್ಟೇಟಿನ ಎಲ್ಲಾ ಹುಡುಗರನ್ನ ರೊಚ್ಚಿಗೇಳಿಸೋ ಫೋಟೋಶೂಟ್ ಮಾಡಿಸಿದ್ದಾರೆ. ಕೆಜಿಎಫ್‌ನ ಚಿಕ್ಕ -ಅಷ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರೂಪಾ ರಾಯಪ್ಪ ಈ ಅವತಾರ ನೋಡಿ..!

ಟೇಲರ್ ಶಾಪ್‌ಗೆ ಹೋಗಿದ್ದ, ರೂಪಾ ಪೂರ್ತಿ ಹೊಲಿಯೋಕು ಮೊದ್ಲೇ ಬಟ್ಟೆ ತೊಟ್ಟರಾ..?

ರೂಪಾ ಡ್ರೆಸ್ ನೋಡಿ ಫ್ಯಾಷನ್ ಅಂದುಕೊಳಬಹುದು, ಆದ್ರೆ ಇದು ಓವರ್ ಎಕ್ಸ್‌ಪೋಸ್‌ಗಿಂತ ತುಸು ಜಾಸ್ತಿ..

ರೂಪಾ ಕೆಜಿಎಫ್ ಬಿಟ್ಟು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದ್ರೆ ಫೇಮಸ್ಸಾಗ್ತಾ ಇರೋದು ಮಾತ್ರ ಇಂಥಾ ಹಸಿಬಿಸಿ ಫೋಟೋಶೂಟ್‌ಗಳಿಂದ

ಕೆಜಿಎಫ್‌ನಲ್ಲಿ ಮಸಿ ಬಳಕೊಂಡಿದ್ದ ರೂಪಾ ಇವರೇನಾ ಅಂತ ಶಾಕ್ ಆಗ್ಬೇಕು..

ಅಂದಹಾಗೆ ರೂಪ ಈ ಥರಾ ಡ್ರೆಸ್ ಹಾಕ್ತಿರೆಲ್ಲಾ ಅಂದೋರಿಗೆ, ಕಣ್ಣು ಸರಿ ಮಾಡಿಕೊಳ್ಳಿ ಅಂದಿದ್ದಾರೆ..